ಕೃತಿಕಾ ಜಯಕುಮಾರ್ ಭಾರತೀಯ ನಟಿ ಮತ್ತು ಶಾಸ್ತ್ರೀಯ ನೃತ್ಯಗಾರ್ತಿ. ಅವರು ದಕ್ಷಿಣ ಭಾರತದ ಹಲವಾರು ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಕೃತಿಕಾ ರವರು ಕವಚ, ಇಂಟ್ಲೋ ದೆಯ್ಯಂ ನಾಕೆಂ ಬಯಂ ಮುಂತಾದ ಜನಪ್ರಿಯ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಕೃತಿಕಾ ಅವರ ಹಿಂದಿನ ಚಿತ್ರ ೨೦೧೯ ರಲ್ಲಿ ತೆರೆಕಂಡ ಕವಚ ಚಿತ್ರವಾಗಿದೆ.[೧] 27 2022 ವೇಬ್ಯಾಕ್ ಮೆಷಿನ್ ನಲ್ಲಿ. == ವೃತ್ತಿ == ಕೃತಿಕಾ ಜಯಕುಮಾರ್ ಕರ್ನಾಟಕದ ಬೆಂಗಳೂರಿನಲ್ಲಿ ತಮಿಳು ಮಾತನಾಡುವ ಕುಟುಂಬದಿಂದ ಬಂದವರು. ಕೃತಿಕಾ ಏಳನೇ ವಯಸ್ಸಿನಿಂದ ಭರತನಾಟ್ಯವನ್ನು ಅಭ್ಯಾಸ ಮಾಡಲು ಪ್ರಾರಂಭಿಸಿದರು. ಮತ್ತು ಬೆಂಗಳೂರಿನಲ್ಲಿ ಶ್ರೀ ಮಿಥುನ್ ಶ್ಯಾಮ್ ಅವರ ಬಳಿ ತರಬೇತಿ ಪಡೆದು ತಿರುವನಂತಪುರಂನಲ್ಲಿ ಪ್ರದರ್ಶನವೊಂದರಲ್ಲಿ ಭಾಗವಹಿಸುತ್ತಿದ್ದಾಗ ಮಲಯಾಳಂ ಚಲನಚಿತ್ರ ನಿರ್ದೇಶಕ ಬಾಲು ಕಿರಿಯಾತ್ ಅವರನ್ನು ಗುರುತಿಸಿ ಚಿತ್ರರಂಗಕ್ಕೆ ಪ್ರವೇಶಿಸುವಂತೆ ಮನವರಿಕೆ ಮಾಡಿದರು. ನಂತರ ಅವರು ಆಯ್ಕೆಯಾದರು. ಮತ್ತು ಮಲಯಾಳಂ ಚಿತ್ರ ದೃಶ್ಯಂನ ತೆಲುಗು ರಿಮೇಕ್ ಆಗಿರುವ ದೃಶ್ಯಂನಲ್ಲಿ ವೆಂಕಟೇಶ್ ದಗ್ಗುಬಾಟಿ ಅವರ ಮಗಳ ಪಾತ್ರಕ್ಕೆ ಆಯ್ಕೆಯಾದರು. == ಚಿತ್ರಕಥೆ == == ಉಲ್ಲೇಖಗಳು == == ಬಾಹ್ಯ ಕೊಂಡಿಗಳು : == ಅಂತರಜಾಲ ಸಿನೆಮಾ ದತ್ತಸಂಚಯದಲ್ಲಿ ಜಯಕುಮಾರ್